ಬೆಳ್ತಂಗಡಿ: ನಿಡಿಗಲ್-ಗುರಿಪ್ಪಳ್ಳ ರಸ್ತೆಯಲ್ಲಿ ಅಪಾಯಕಾರಿ ಕಿರು ಸೇತುವೆ

Share withಬೆಳ್ತಂಗಡಿ: ಕಲ್ಮಂಜ ಗ್ರಾಮದ ನಿಡಿಗಲ್ ಮೂಲಕ ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುರಿಪ್ಪಳ್ಳಕ್ಕೆ ಸಂಪರ್ಕ ಕಲ್ಪಿಸುವ ಉಜಿರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬಡ ಬೆಟ್ಟು- ಹಲಕ್ಕೆ ಎಂಬಲ್ಲಿರುವ ಕಿರು ಸೇತುವೆ ಕುಸಿಯಲು ಸಿದ್ಧವಾಗಿದೆ. ಉಜಿರೆಯಿಂದ ಬರುವ ಎರ್ನೋಡಿ ಹಳ್ಳ ನೇತ್ರಾವತಿ … Continue reading ಬೆಳ್ತಂಗಡಿ: ನಿಡಿಗಲ್-ಗುರಿಪ್ಪಳ್ಳ ರಸ್ತೆಯಲ್ಲಿ ಅಪಾಯಕಾರಿ ಕಿರು ಸೇತುವೆ