
- ಮೆದುಳಿಗೆ ಸರಿಯಾಗಿ ರಕ್ತ ಪೂರೈಕೆ ಮಾಡುತ್ತದೆ.
- ಗರ್ಭಿಣಿಯರಿಗೆ ಒಳ್ಳೆಯದು.
- ಮಗುವಿನ ಬೆಳವಣಿಗೆಗೆ ಅವಶ್ಯಕ
- ರಕ್ತಹೀನತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ.
- ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
- ದೇಹದಲ್ಲಿರುವ ಕೊಬ್ಬನ್ನು ಕರಗುತ್ತದೆ.
- ಇಡೀ ದಿನ ಉತ್ಸುಕರಾಗಿರುವಂತೆ ಮಾಡುತ್ತದೆ.
- ಹೃದಯ ಸಂಬಂಧಿತ ಕಾಯಿಲೆಗಳು ದೂರವಾಗುತ್ತವೆ.