
🔹ಬಹುತೇಕ ಜನರಿಗೆ ಅಜೀರ್ಣತೆ ಸಮಸ್ಯೆ ಇರುತ್ತದೆ. ಪ್ರತಿದಿನ ಜೀರಿಗೆ ನೀರು ಸೇವಿಸಿದರೆ ಹೊಟ್ಟೆ & ಕರುಳಿನ ಭಾಗದಲ್ಲಿ ನೀವು ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ.

🔹ಜೀರಿಗೆಯಲ್ಲಿ ಪೊಟ್ಯಾಶಿಯಂ ಕಬ್ಬಿಣದ ಅಂಶ ಇದ್ದು, ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.
🔹ಒಂದು ವೇಳೆ ನಿಮ್ಮಲ್ಲಿ ಕಬ್ಬಿಣದ ಅಂಶದ ಕೊರತೆ ಇದ್ದರೆ, ಜೀರಾ ವಾಟರ್ ಕುಡಿಯುವುದರಿಂದ ರಕ್ತದಲ್ಲಿ ಕಬ್ಬಿಣದ ಅಂಶ ಕೊರತೆ ಎದುರಾಗುವುದಿಲ್ಲ.
🔹ದೇಹದ ತೂಕ ಇಳಿಸುತ್ತದೆ.




