ಒಂದೇ ಕಡೆ ಕೂತು ಕೆಲಸ ಮಾಡುವವರೇ ಎಚ್ಚರ

Share with

ಸತತ 7 ರಿಂದ 8 ಗಂಟೆಗಳ ಕಾಲ ಒಂದೇ ಕಡೆ ಕೂತು ಕೆಲಸ ಮಾಡುವುದು ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಅಧ್ಯಯನ ಹೇಳಿದೆ. ಸೆಮಲ್ ಇನ್‌ಸ್ಟಿಟ್ಯೂಟ್ ಫಾರ್ ನ್ಯೂರೋಸೈನ್ಸ್ ಅಂಡ್ ಹೂಮನ್ ಬಿಹೇವಿಯರ್‌ನ ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರ ದೀರ್ಘಕಾಲ ಒಂದೇ ಕಡೆ ಕೂತು ಕೆಲಸ ಮಾಡುವುದು ಮೆದುಳಿನ ಸಾಮರ್ಥ್ಯ ದುರ್ಬಲಗೊಳಿಸುತ್ತದೆ.

ನೆನಪಿನ ಶಕ್ತಿ ಕುಂದಿಸುವ ಜೊತೆಗೆ ಬುದ್ಧಿಮಾಂದ್ಯತೆಗೂ ಕಾರಣವಾಗುತ್ತದೆ. ಆಲೋಚನೆ ಹಾಗೂ ಭಾವನಾತ್ಮಕ ಶಕ್ತಿಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ.


Share with

Leave a Reply

Your email address will not be published. Required fields are marked *