ರಾಜ್ಯ ಕಾಂಗ್ರೆಸ್‌ಗೆ BIG SHOCK: ಬಿಜೆಪಿಗೆ ಭರ್ಜರಿ ಗೆಲುವು!

Share with

ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯ ಕಾಂಗ್ರೆಸ್‌ಗೆ ಭಾರೀ ಮುಖಭಂಗವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ & ಕಿನ್ನಿಗೋಳಿ ಪಟ್ಟಣ ಪಂಚಾಯತ್, ಉತ್ತರ ಕನ್ನಡದ ಮಂಕಿ ಪಟ್ಟಣ ಪಂಚಾಯತ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತ್ ಗಳಲ್ಲಿ BJP ಬಹುಮತ ಪಡೆದಿದೆ.

ಇನ್ನು ದೊಡ್ಡಬಳ್ಳಾಪುರ ನಗರಸಭೆ ಮತ್ತು ರಾಯಚೂರಿನ ತುರವಿಹಾಳ ಪಟ್ಟಣ ಪಂಚಾಯತ್‌ಗಳ ತಲಾ 1 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿಯೂ BJP ಭರ್ಜರಿ ಗೆಲುವು ಸಾಧಿಸಿದೆ.


Share with

Leave a Reply

Your email address will not be published. Required fields are marked *