ಬಿಗ್‌ಬಾಸ್ ಸೀಸನ್ ಮತ್ತೆ ಪ್ರಾರಂಭವಾಗಲಿದ್ದು, ಕನ್ನಡ ಬಿಗ್‌ಬಾಸ್ ಸೀಸನ್ 12ರ ಅಪ್‌ಡೇಟ್ ಸಹ ಹೊರಬೀಳಲಿದೆ. ಈ ಬಾರಿ ನಿರೂಪಕರು ಯಾರಿರಲಿದ್ದಾರೆ. ಈ ಸೀಸನ್‌ನ ವಿಶೇಷತೆಗಳೇನು? ಎಲ್ಲ ಪ್ರಶ್ನೆಗಳಿಗೆ ಜೂ.30ರಂದು ಉತ್ತರ ಸಿಗಲಿದೆ.
ಆದರೆ ಈ ಬಾರಿಯ ಬಿಗ್ ಬಾಸ್ ಆಯೋಜಕರು ಮತ್ತು ನಿರೂಪಕರ ಕಾರಣಕ್ಕೆ ಭಾರಿ ಗಮನ ಸೆಳೆದಿದೆ. ಬಿಗ್‌ಬಾಸ್ ನಿರೂಪಣೆ ಮಾಡುವುದಿಲ್ಲ ಎಂದು ಕಿಚ್ಚ ಸುದೀಪ್ ಘೋಷಣೆ ಮಾಡಿದ್ದರು. ಇದೀಗ ಈ ಯಾರು? ನಿರೂಪಣೆ ಮಾಡಲಿದ್ದಾರೆ ಎಂದು ನಾಳೆಯೇ ಉತ್ತರ ಸಿಗಲಿದೆ.