ಭೀಕರ ಅಪಘಾತ; ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ

Share with

ಸಕಲೇಶಪುರ : ಮೇ17 ಇಂದು ಮಧ್ಯಾಹ್ನ ಸುಮಾರು 3ಗಂಟೆಯ ವೇಳೆಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಸವಾರ ಡಿಕ್ಕಿ.

ಬೆಂಗಳೂರು – ಮಂಗಳೂರು  ನ್ಯಾಷನಲ್ ಹೈವೇ ಸಕಲೇಶಪುರದ  ಗುಲಗಳೆ ಬಳಿ ಮೂರು ದಿನದಿಂದ ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಸವಾರ ರಭಸದಿಂದ ಬಂದು ಡಿಕ್ಕಿ ಹೊಡೆದಿದ್ದು , ಬೈಕ್  ಸವಾರನ ಸ್ಥಿತಿ ಚಿಂತಾಜನಕವಾಗಿದೆ.


Share with

Leave a Reply

Your email address will not be published. Required fields are marked *