ಮಂಜೇಶ್ವರ: ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಎಂ.ಎಲ್ ಅಶ್ವಿನಿ ಪಜ್ವ ರವರ ಚುನಾವಣಾ ಪ್ರಚಾರಾರ್ಥವಾಗಿ ಬಿಜೆಪಿ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ಬೂತ್ ಮಟ್ಟದ ಮಹಾ ಸಂಪರ್ಕ ಅಭಿಯಾನ ಭಾನುವಾರ ಬೆಳಿಗ್ಗೆ ಅಂಗಡಿಪದವ್‌ನ ೨೯ನೇ ಬೂತ್‌ನಿಂದ ಆರಂಭಗೊಂಡಿದೆ. ಈ ವೇಳೆ ನೇತಾರರಾದ ಆದರ್ಶ್ ಬಿ.ಎಂ, ನ್ಯಾಯವಾದಿ ನವೀನ್ ರಾಜ್, ಪದ್ಮನಾಭ ಕಡಪ್ಪರ ಮೊದಲಾದವರು ಉಪಸ್ಥಿತರಿದ್ದರು.