ಉಪ್ಪಳ: ಭಾರತೀಯ ಜನತಾ ಪಕ್ಷ ಯುವ ಮೋರ್ಚಾ ನೇತೃತ್ವದಲ್ಲಿ ಮಂಜೇಶ್ವರ ವಿಧಾನಸಭಾ ವ್ಯಾಪ್ತಿಯಲ್ಲಿ ನಡೆದ ತಿರಂಗ ಬೈಕ್ ರ‍್ಯಾಲಿ ಹೊಸಂಗಡಿ ಯಿಂದ ಹೊರಟು ಕುಂಬಳೆಯಲ್ಲಿ ಸಮಾರೋಪಗೊಂಡಿತು ಕಾ ರ‍್ಯಕ್ರಮದ ಉದ್ಘಾಟನೆಯನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ರೈ ಯುವಮರ‍್ಚಾ ಕುಂಬ್ಳೆ ಮಂಡಲಅಧ್ಯಕ್ಷರಾದ ಅವಿನಾಶ ಕಾರಂತ ತಿರಂಗ ದ್ವಜ ಹಸ್ತಾಂತರಿಸಿ ಉದ್ಘಾಟಿಸಿದರು, ಕಾರ್ಯಕ್ರಮ ದಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಅಂಜು ಜೋಸ್ತಿ ,ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸತೀಶ್ ಚಂದ್ರ ಭಂಡಾರಿ ಮಣಿಕಂಠ ರೈ ಎ ಕೆ ಕಯ್ಯಾರ ಮಂಜೇಶ್ವರ ಮಂಡಲ ಅಧ್ಯಕ್ಷ ಆರ‍್ಶಬಿಎಮ್ ಕುಂಬಳೆ ಮಂಡಲ ಅಧ್ಯಕ್ಷ ಸುನಿಲ ಅಂತಪುರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ವಸಂತಕುಮಾರಮಯ್ಯ ಯತಿರಾಜ್ ಕೆ ವಿ ಭಟ್ ಹಾಗು ಬಿಜೆಪಿ ಯುವ ಮರ‍್ಚಾ ಕರ‍್ಯರ‍್ತರು ಭಾಗವಹಿಸಿದ್ದರು ಕುಂಬ್ಳೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯರಾದ ವಿ ರವೀಂದ್ರನ್ ಯುವ ಜನತೆಗೆ ಸ್ವಾತಂತ್ರ‍್ಯದ ಬಗ್ಗೆ ವಿವರಿಸಿದರು