
ಪೈವಳಿಕೆ ಸಜಂಕಿಲದಲ್ಲಿ ಬಿಜೆಪಿ ಕಾರ್ಯಕರ್ತರ ಕಾರ್ಯಾಗಾರ ಕಾರ್ಯಕರ್ತರ ಆಕ್ರೋಶ ದಿಂದ ರದ್ದಾಗಿದ್ದು ಬಿಜೆಪಿ ಹಾಗೂ ಯುವಮೋರ್ಚಾ ಕಾರ್ಯಕರ್ತರು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಯನ್ನು ಯನ್ನು ಘೆರವು ಮಾಡಿ ಘೋಷಣೆ ಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪೈವಳಿಕೆ ಪಂಚಾಯತ್ ಬಿಜೆಪಿ ನೇತಾರ ಬಿಜೆಪಿ ಮಂಡಲ ಸಮಿತಿ ಸದಸ್ಯ kp ಪ್ರಶಾಂತ್ ರನ್ನು ಇಲ್ಲದ ಅಧಿಕಾರ ಉಪಯೋಗಿಸಿ, ತನಿಖೆ ನಡೆಸದೆ ಏಕಧಿಪತ್ಯ ವಾಗಿ
ಅಮಾನತು ಮಾಡಿರುವ ಬಿಜೆಪಿ ಜಿಲ್ಲಾ ಅಧ್ಯಕ್ಷಯ ತೀರ್ಮಾನವನ್ನು ಖಂಡಿಸಿ ಕಾರ್ಯಕರ್ತರು ಘೆರವು ನಡೆಸಿದರು ಮಾತ್ರವಲ್ಲ ಉದ್ದೇಶಿಸಿದ್ದ ಪೈವಳಿಕೆ ಕಾರ್ಯಕರ್ತರ ಕಾರ್ಯಾಗಾರರದ್ದು ಮಾಡಲದ ವಿವರ ಬಾರಿ ಚರ್ಚೆಗೆ ಕಾರಣವಾಗಿದೆ.
ಬಿಜೆಪಿ ಕಾರ್ಯಕರ್ತರ ಪಕ್ಷ, ನೇತಾರರರಿಗೆ ತಮ್ಮ ಇಷ್ಟದಂತೆ ವರ್ತಿಸಲು ಇರುವ ವೇದಿಕೆಯ ಅಲ್ಲ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾ ಪ್ರ ಕಾರ್ಯದರ್ಶಿ ಯನ್ನು ಕಾರ್ಯಕರ್ತರು ತರಾಟೆಗೆ ತೆಗೆದ ವಿಚಾರವು ತಿಳಿದು ಬಂದಿದೆ.
ಕಾರ್ಯಕರ್ತರು ಗಳನ್ನು ಅಮಾನತು ಮಾಡಿದ ವಿಚಾರ ಇತ್ಯಾರ್ಥ ಕೂಡಲೇ ಮಾಡಬೇಕು, ಅಮಾನತು ವಾಪಾಸ್ ಪಡೆಯಬೇಕು ಎಂದು ಕಾರ್ಯಕರ್ತರು ಅಗ್ರಹಿಸಿದರು.
ಪಕ್ಷ ಸರ್ವ ಕಾರ್ಯಕರ್ತರ ತ್ಯಾಗ ಮತ್ತು ಸಮರ್ಪಣೆಯ ಪ್ರತೀಕ ಮೊನ್ನೆ ಮೊನ್ನೆ ಪಕ್ಷಕ್ಕೆ ಸೇರಿ ಜಿಲ್ಲಾ ಅಧ್ಯಕ್ಷರ ಕೊಡುಗೆ ಏನು ಎಂದು ಕಾರ್ಯಕರ್ತರು ರೋಷ ಗೊಂಡರು.