ಪುಣಚ: ಲಕ್ಷಾಂತರ ಮೌಲ್ಯದ ಬೋರ್ ವೆಲ್ ಪಂಪು ಕಳವು

Share with

ವಿಟ್ಲ : ಪುಣಚ ಗ್ರಾಮದ ಗುರ್ಮೆ ಗಣೇಶ ಗೌಡ ತನ್ನ ಮನೆಯ ಬಳಿಯಿರುವ ಕಟ್ಟಡದಲ್ಲಿ, ಸಾರ್ವಜನಿಕರು ದುರಸ್ತಿಗೆಂದು ನೀಡಿದ್ದ ಒಟ್ಟು 16 ಬೋರ್‌ವೆಲ್‌ ಪಂಪ್ ಗಳನ್ನು, ಜು. 21 ರಾತ್ರಿಯಿಂದ 22 ರ ಬೆಳಗ್ಗಿನ ಅವಧಿಯಲ್ಲಿ ಕಳ್ಳರು ಕಳ್ಳತನ ಮಾಡಿದ್ದು, ಕಳವಾದ ಬೋರ್‌ವೆಲ್‌ ಪಂಪ್‌ಗಳ ಒಟ್ಟು ಅಂದಾಜು ಮೌಲ್ಯ 1,81,000/- ರೂಪಾಯಿ ಆಗಬಹುದು ಎಂಬುದಾಗಿ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 119/2024, ಕಲಂ: 303 (2) BNS ರಂತೆ ಪ್ರಕರಣ ದಾಖಲಾಗಿದೆ.


Share with

Leave a Reply

Your email address will not be published. Required fields are marked *