2026’ರ ಆವೃತ್ತಿಯ ಮೊದಲ ಪಂದ್ಯದಲ್ಲೇ ಟಾಸ್ ಗೆದ್ದ RCB ಬೌಲಿಂಗ್ ಆಯ್ದುಕೊಂಡು ಅಬ್ಬರಿಸುತ್ತಿದೆ. ಮೊದಲು ಬ್ಯಾಟಿಂಗ್ ಮಾಡುತ್ತಿರುವ ಸನ್‌ರೈಸರ್ಸ್ ಹೈದರಾಬಾದ್‌ನ ಟಾಪ್ ಮೂರು ವಿಕೆಟ್‌ಗಳನ್ನು ಆರ್‌ಸಿಬಿಯ ಬೌಲರ್ ಜೇಕಬ್ ಡಫಿ ಕಬಳಿಸಿದ್ದಾರೆ.

ಹೆಝಲ್‌ವುಡ್ ಬದಲಿಗೆ ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಅಬ್ಬರಿಸುತ್ತಿದ್ದಾರೆ. SRH’ನ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಹಾಗೂ ನಿತೀಶ್ ಕುಮಾರ್ ರೆಡ್ಡಿ ಇವರ ವಿಕೆಟ್ ಪಡೆದು ಡಫಿ ಮಿಂಚಿದರು.




