ಮದುವೆ ಮನೆಯಿಂದ ನಾಪತ್ತೆಯಾದ ಮದುಮಗಳು.! ಪ್ರಕರಣ ದಾಖಲು

Share with

ಬಂಟ್ವಾಳ: ಮದುವೆ ತಯಾರಿಯಲ್ಲಿದ್ದ ಮನೆಯಿಂದ ಮದುಮಗಳು ನಾಪತ್ತೆಯಾದ ಘಟನೆ ಬಿಸಿರೋಡಿನ ಪಲ್ಲಮಜಲು ಎಂಬಲ್ಲಿ ನಡೆದಿದ್ದು ಈ ಕುರಿತು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಶ್ಪಿಯ ನಾಪತ್ತೆಯಾದ ಯುವತಿಯಾಗಿದ್ದಾಳೆ. ಅಶ್ಪಿಯಳನ್ನು ಬಿ ಮೂಡ ಗ್ರಾಮದ ಬಂಟ್ವಾಳದ ಯುವಕನೋರ್ವನಿಗೆ ಮದುವೆ ಮಾಡುವುದಾಗಿ ಹಿರಿಯರೊಂದಿಗೆ ಮಾತುಕತೆ ನಡೆಸಿದ್ದು ಯುನಿಟಿ ಹಾಲ್ ಅಲ್ಲಿ ಮದುವೆ ನಿಶ್ಚಯಿಸಿದ್ದಾರೆ.

ಮನೆಯಲ್ಲೇ ಮಲಗಿದ್ದ ಮದುಮಗಳು ಬೆಳಗಿನ ಜಾವ ನೋಡಿದಾಗ ಮನೆಯಲ್ಲಿ ಇಲ್ಲದೇ ಇದ್ದು ಬಳಿಕ ಎಲ್ಲ ಕಡೆ ಹುಡುಕಾಡಿದರು. ಸಿಗದೇ ಇರುವುದರಿದ ಈ ವೇಳೆಗೆ ತಡವಾಗಿ ಬಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.


Share with

Leave a Reply

Your email address will not be published. Required fields are marked *