ಬಸ್ ಅಪಘಾತ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು.

Share with

ಹಾಸನ : ಚನ್ನಾಪುರ – ಮಗ್ಗೆ ಸಂಪರ್ಕಿಸುವ KSRTC ಬಸ್ ಒಂದು ಬಾಳಿಗಿನಹಳ್ಳಿ ಬಳಿ ಬಸ್ ಸ್ಟಿಯರಿಂಗ್ ಲಾಕ್ ಆದ ಕಾರಣ ರಸ್ತೆ ಪಕ್ಕದಲ್ಲಿ ಇರುವ ಮರ ಒಂದಕ್ಕೆ ಗುದ್ದಿದ ಪರಿಣಾಮ ಬಸ್ ನುಜ್ಜುಗುಜ್ಜಾಗಿದೆ.  ಬಸ್ ನಲ್ಲಿದ್ದ ಸಂಚರಿಸುತ್ತಿದ್ದ  ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.


Share with

Tags:

Leave a Reply

Your email address will not be published. Required fields are marked *