ಮೊಟ್ಟೆಗಳಲ್ಲಿ ‘ನೈಟ್ರೋಪ್ಯೂರನ್’ ಕ್ಯಾನ್ಸರ್ ಅಂಶ ಪತ್ತೆ; ಹೈ ಅಲರ್ಟ್

Share withಮೊಟ್ಟೆಯಲ್ಲಿ ಕ್ಯಾನ್ಸ‌ರ್ ಅಂಶ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು, ಈ ಹಿಂದೆ ನಡೆಸಿದ ಪರೀಕ್ಷೆಗಳಲ್ಲಿ ಮೊಟ್ಟೆ ಹಾನಿಕಾರಕ ಅಂಶಗಳು ಕಂಡುಬಂದಿಲ್ಲ. ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮೊಟ್ಟೆಗಳ ಮಾದರಿಗಳನ್ನು ಸಂಗ್ರಹಿಸಿ, ಲ್ಯಾಬ್‌ಗಳಲ್ಲಿ ಕೂಲಂಕುಷ … Continue reading ಮೊಟ್ಟೆಗಳಲ್ಲಿ ‘ನೈಟ್ರೋಪ್ಯೂರನ್’ ಕ್ಯಾನ್ಸರ್ ಅಂಶ ಪತ್ತೆ; ಹೈ ಅಲರ್ಟ್