ಗುಕೇಶ್ ಎದುರು ಸೋತು ಮರುಗಿದ ಕಾರ್ಲ್‌ಸನ್

Share with

ಕಳೆದ ತಿಂಗಳು ಭಾರತದ ಆಟಗಾರ ಗುಕೇಶ್ ಎದುರು ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್ಟನ್ ಸೋಲು ಅನುಭವಿಸಿದ್ದರು. ಆಗ ತಮ್ಮ ಸೋಲನ್ನು ಒಪ್ಪಿಕೊಳ್ಳಲು ಸಾಧ್ಯವಾಗದೆ ಪ್ರತಿಕ್ರಿಯಿಸಿದ್ದಲ್ಲದೆ, ಗುಕೇಶ್ ಒಬ್ಬ ಶ್ರೇಷ್ಠ ಆಟಗಾರನೇನಲ್ಲ ಎಂದು ಕಾರ್ಲ್ಟನ್ ಹಲವು ಬಾರಿ ಟೀಕಿಸಿದ್ದರು.

ಈಗ, ನಿನ್ನೆ ಮತ್ತೊಮ್ಮೆ ಗುಕೇಶ್‌ ಎದುರು ಸೋತ ಕಾರ್ಲ್‌ನ್, ‘ನಾನು ಈಗ ಚೆಸ್ ಆಟವನ್ನು ಆನಂದಿಸುತ್ತಿಲ್ಲ. ಆಟದ ಹರಿವು ತಪ್ಪುತ್ತಿದೆ’ ಎಂದು ಮರುಗುತ್ತಾ, ತಮ್ಮ ಸೋಲಿಗೆ ತಾವೇ ಸಮಾಧಾನ ಹೇಳಿಕೊಂಡಿದ್ದಾರೆ.


Share with

Leave a Reply

Your email address will not be published. Required fields are marked *