ಇಂದಿನಿಂದ “ಪುರಿ ಜಗನ್ನಾಥ ರಥಯಾತ್ರೆ” ಆರಂಭ

ಪುರಿ: ಜಗತ್ಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ ಶುಕ್ರವಾರ(ಇಂದಿನಿಂದ) ಪ್ರಾರಂಭವಾಗಲಿದೆ. ಈ ವೇಳೆ ಜಗನ್ನಾಥ,…

ದ್ವಿಚಕ್ರ ವಾಹನಗಳಿಗೂ ಟೋಲ್ ಶುಲ್ಕ..!? ನಿತಿನ್ ಗಡ್ಕರಿ ಸ್ಪಷ್ಟನೆ

ರಾಷ್ಟ್ರೀಯ ಹೆದ್ದಾರಿಗಳಲ್ಲೂ ದ್ವಿಚಕ್ರ ವಾಹನ ಸವಾರರು ಸಹ ಜುಲೈ.15ರಿಂದ ಟೋಲ್ ಶುಲ್ಕ ಪಾವತಿಸಬೇಕು…

“ಯಮ ವಿಮಾನ”ದ ಬ್ಲ್ಯಾಕ್ ಬಾಕ್ಸ್ ವಿದೇಶಕ್ಕಿಲ್ಲ, ದೇಶದಲ್ಲೇ ಪರೀಕ್ಷೆ: ಸಚಿವ

ಪುಣೆ: ಗುಜರಾತ್ ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದ “ಬ್ಲ್ಯಾಕ್ ಬಾಕ್ಸ್’ ಅನ್ನು…

ಇಸ್ರೇಲ್- ಇರಾನ್ ಮಧ್ಯೆ ಸಂಪೂರ್ಣ ಕದನ ವಿರಾಮ : ಟ್ರಂಪ್ ಘೋಷಣೆ

ವಾಷಿಂಗ್ಟನ್: ಇಸ್ರೇಲ್-ಇರಾನ್ ನಡುವಣ ಯುದ್ಧ ಸಂಪೂರ್ಣ ಅಂತ್ಯವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್…

ಟರ್ಪೆಂಟೈನ್ ತೈಲ ತಯಾರಿಸಲು ವಿಮಾನ ಇಂಧನ ಕಳ್ಳಸಾಗಣೆ..! ಆರು ಮಂದಿ ಬಂಧನ

ನವದೆಹಲಿ: ಮಿನರಲ್‌ ಟರ್ಪೆಂಟೈನ್ ತೈಲ ತಯಾರಿಸಲು ವಿಮಾನಕ್ಕೆ ಬಳಸುವ ಇಂಧನವನ್ನು ಅಂತರರಾಷ್ಟ್ರೀಯ ವಿಮಾನ…

ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಎಂದು ಮಗಳ ಪ್ರಾಣ ತೆಗೆದ ತಂದೆ!

ಮಗಳ ಜೀವ ತಂದೆಯೇ ತೆಗೆದುಕೊಂಡಿದ್ದು, ತಾಯಿ ತನ್ನ ಪತಿಯ ವಿರುದ್ದ ಪೊಲೀಸ್ ದೂರು…

ರಾತ್ರೋರಾತ್ರಿ ಇರಾನ್ ಮೇಲೆ ದಾಳಿ ನಡೆಸಿದ ಅಮೆರಿಕ..! ಮೂರು ಪರಮಾಣು ತಾಣಗಳ ಮೇಲೆ ದಾಳಿ

ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧಕ್ಕೆ ಅಮೆರಿಕ ಎಂಟ್ರಿ ಕೊಟ್ಟಿದ್ದು, ತಡರಾತ್ರಿ ಇರಾನ್​ನ ಮೂರು…

ಏರ್ ಇಂಡಿಯಾಗೆ ಮತ್ತೊಂದು ಸಂಕಷ್ಟ!

ವಿಮಾನಯಾನ ಸುರಕ್ಷತಾ ಕಾವಲು ಸಂಸ್ಥೆ ಡಿಜಿಸಿಎ, ಸಿಬ್ಬಂದಿಗೆ ವಿಮಾನ ಕರ್ತವ್ಯ ಸಮಯ ಮಿತಿಗಳನ್ನು…

ಸಾಲಗಾರರಿಗೆ RBI ನಿಂದ ಸಹಾಯವಾಣಿ ಆರಂಭ

ಸಾಲ ವಸೂಲಾತಿಯಲ್ಲಿ ಸಾಲಗಾರರು ಎದುರಿಸುವ ಸಮಸ್ಯೆಗಳಿಗೆ ಪರಿಹಾರ ನೀಡಲು RBI ಸಹಾಯವಾಣಿ ಆರಂಭಿಸಿದೆ.…

Yoga Day 2025: “ಆಂತರಿಕ ಶಾಂತಿ ಜಾಗತಿಕ ನೀತಿಯಾಗಲಿ”- ಪ್ರಧಾನಿ ನರೇಂದ್ರ ಮೋದಿ

"ಯೋಗ ಅಂತಾರಾಷ್ಟ್ರೀಯ ಗಡಿಗಳನ್ನು ಮೀರಿ ಹೋಗಿದ್ದು, ವಿಶ್ವ ಮಾನವೀಯತೆಯನ್ನು ಒಗ್ಗೂಡಿಸುವ ಶಕ್ತಿಯಾಗಿ ಹೊರಹೊಮ್ಮಿದೆ"…