ಹಣ ನೀಡದೆ ಮದ್ಯದ ಬಾಟಲಿ ಸಮೇತ ಪರಾರಿಯಾಗಿ ಬಂಧನಕ್ಕೊಳಗಾದ ಪೊಲೀಸ್!

ಕೊಚ್ಚಿ (ಕೇರಳ): ಇಲ್ಲಿಗೆ ಸಮೀಪದ ಪಟ್ಟಿಮಟ್ಟಂನಲ್ಲಿರುವ ಸರಕಾರಿ ಮದ್ಯದ ಅಂಗಡಿಯಲ್ಲಿ ಹಣ ನೀಡದೆ…

ತಿರುಪತಿ ಲಡ್ಡು ಪ್ರಸಾದದಲ್ಲಿ ತಂಬಾಕು ತುಂಡುಗಳು ಪತ್ತೆ… ಮಹಿಳೆಯ ಗಂಭೀರ ಆರೋಪ

ಹೈದರಾಬಾದ್: ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ನೀಡಲಾಗುವ ಲಡ್ಡು…

ಆಸ್ಕರ್ ಅವಾರ್ಡ್ಗೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಆದ ‘ಲಾಪತಾ ಲೇಡಿಸ್’

ಲಾಪತಾ ಲೇಡಿಸ್ ಸಿನಿಮಾ ‘ಆಸ್ಕರ್ 2025’ಗೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿದೆ. ಕಿರಣ್…

ಮೆದುಳು ಕಂಪ್ಯೂಟರ್ಗಿಂತ ವೇಗವಾಗಿ ಕೆಲಸ ಮಾಡಬೇಕಾದರೆ ಈ ಆಹಾರ ಸೇವನೆ ಮಾಡಿ

ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ನಮ್ಮ ದೇಹ ಕಾರ್ಯನಿರ್ವಹಿಸಲು ಶಕ್ತಿಯ ಅಗತ್ಯವಿರುವಂತೆ,…

ಅಕ್ಷಯ ಕಾಲೇಜಿನಲ್ಲಿ “ಸುಸ್ಥಿರತೆ  ಫ್ಯಾಷನ್ ನ ಭವಿಷ್ಯ” ಎಂಬ  ಶೀರ್ಷಿಕೆಯಡಿ   ಫ್ಯಾಷನ್  ಡಿಸೈನ್  ವಿಭಾಗದಿಂದ   ಕಾರ್ಯಾಗಾರ

ಪುತ್ತೂರು:ಅಕ್ಷಯ ಎಜುಕೇಶನಲ್ ಚಾರಿಟೇಬಲ್  ಟ್ರಸ್ಟ್  ಅಧೀನದಲ್ಲಿ ಕಾರ್ಯಾಚರಿಸುತ್ತಿರುವ  ಅಕ್ಷಯ  ಕಾಲೇಜಿನಲ್ಲಿ  ಫೆಸೇರ ಫ್ಯಾಷನ್ ಅಸೋಸಿಯೇಷನ್ ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ, “ಸುಸ್ಥಿರತೆ - ಫ್ಯಾಷನ್ ನ ಭವಿಷ್ಯ”…

ಮಕ್ಕಳೊಂದಿಗೆ ಮಗುವಾಗಿ ಕೆಸರಿನಲ್ಲಾಡಿದ ಮಗು ಮನದ ಜಿಲ್ಲಾಧಿಕಾರಿ

ಬಂಟ್ವಾಳ : ರೈತ ದೇಶದ ಬೆನ್ನೆಲುಬು ಸಂತೋಷದೊಂದಿದ್ದರೆ ಇಡೀ ಜಗತ್ತೇ ಸಂತಸ ಪಡುವುದು,…

ನಾವೂರು ಶೌರ್ಯ ತಂಡದಿಂದ ಶ್ರಮದಾನದ ಮೂಲಕ ನೀರಿನ ಟ್ಯಾಂಕ್ ಸ್ವಚ್ಛತೆ

ಬಂಟ್ವಾಳ: 12 ವರ್ಷಗಳಿಂದ ಸ್ವಚ್ಚಗೊಳಿಸದೇ ಉಳಿದಿದ್ದ ನಾವೂರು ಗ್ರಾಮದ ಕುಡಿಯುವ ನೀರು ಪೂರೈಸುವ…

ಬಂಟ್ವಾಳ ತಾಲೂಕಿನ ಶ್ರೀ ಪಂಚಾದುರ್ಗ ಪ್ರೌಢ ಶಾಲೆ ಕಕ್ಕೆ ಪದವು ನಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

ಬಂಟ್ವಾಳ :  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್…

ಅಕ್ಷಯ ಕಾಲೇಜಿನಲ್ಲಿ ವಿಜ್ರಂಭಿಸಿದ ಓಣಂ ಹಬ್ಬಾಚರಣೆ
ಪರಸ್ಪರ ಸಹೋದರತ್ವ ಭಾವನೆ ಬಿಂಬಿಸುವ ಹಬ್ಬ ಓಣಂ ಹಬ್ಬ-ಡಾ.ಪ್ರದೀಪ್ ಕುಮಾರ್

ಪುತ್ತೂರು: ಕೇರಳದಲ್ಲಿ ಓಣಂ ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತಿದ್ದು ಪ್ರಸ್ತುತ ಇದು ಜಗತ್ತಿನಾದ್ಯಂತ ವಿಜ್ರಂಭಣೆಯಿಂದ…

ಕೆಪಿಟಿ ಬಳಿ ಅಪಘಾತ; ಬೈಕ್ ಸವಾರ ಪವಾಡಸದೃಶ ರೀತಿ ಪ್ರಾಣಾಪಾಯದಿಂದ ಪಾರು

ಮಂಗಳೂರು: ಮಂಗಳೂರಿನ ಕೆಪಿಟಿ (KPT) ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದ…