ಉಪ್ಪಳದಲ್ಲಿ  ಭರದಿಂದ ನಡೆಯುತ್ತಿರುವ ಪ್ಲೈ ಓವರ್ ಕಾಮಗಾರಿ: ವಾಹನಗಳ ದಟ್ಟಣೆಯಿಂದ  ಸಮಸ್ಯೆ ಸೃಷ್ಟಿ

ಉಪ್ಪಳ:   ಹೆದ್ದಾರಿ ಅಭಿವೃದ್ದಿ ಕಾಮಗಾರಿ ಭರದಿಂದ ನಡೇಯುತ್ತಿರುವಂತೆ ಉಪ್ಪಳ ಪೇಟೆಯಲ್ಲಿ  ಪ್ಲೈ ಓವರ್…

ಅಮೆರಿಕದಲ್ಲಿ ಪೇಜಾವರ ಶ್ರೀಗಳ ಶಿಷ್ಯನಿಂದ ವೇದ ಮಂತ್ರ ಘೋಷ; ರಾಕೇಶ್ ಭಟ್ ಯಾರು? ಹಿನ್ನೆಲೆ ಏನು?

ಜಗತ್ತಿನ ನಾಗರಿಕತೆಯ ತೊಟ್ಟಿಲು ಅಂದ್ರೆ ಅದು ಭಾರತ ಅಂತ ಹೇಳುತ್ತಾನೆ ಖ್ಯಾತ ಇತಿಹಾಸಕಾರ…

ಕಾಂಗ್ರೆಸ್‌ಗೆ ಎಸ್‌ಡಿಪಿಐ ದಯೆಯಲ್ಲಿ ಬದುಕುವ ಸ್ಥಿತಿ ಬಂದಿದೆ: ಸಂಸದ ಕ್ಯಾ. ಬ್ರಿಜೇಶ್‌ ಚೌಟ ಲೇವಡಿ

ಬಂಟ್ವಾಳ: ಮಾಜಿ ಸಚಿವ ರಮಾನಾಥ ರೈ ಅವರ ಕೃಪಾಪೋಷಿತ ‘ಬಂಟ್ವಾಳ ಕಾಂಗ್ರೆಸ್‌ ‘ಗೆ …

ಸಾಲ ತೀರಿಸಲು ನಕಲಿ ನೋಟು ಮುದ್ರಣ, ಪ್ರೆಸ್ ಮಾಲೀಕ ಸೇರಿ ನಾಲ್ವರ ಬಂಧನ

ಮಂಗಳೂರು: ಪ್ರೆಸ್ ಮಾಲೀಕರೊಬ್ಬರು ಸಾಲ ತೀರಿಸಲು ಯೂಟ್ಯೂಬ್ ನೋಡಿಕೊಂಡು 500 ರೂ. ಮುಖಬೆಲೆಯ…

ಉಪ್ಪಳ ಮಂಜೇಶ್ವರ ಲಯನ್ಸ್ ಕ್ಲಬ್ ಪದಾಧಿಕಾರಿಗಳ ತಂಡ ದೈಗೋಳಿ ಸಾಯಿನಿಕೇತನ ಸೇವಾಶ್ರಮಕ್ಕೆ ಭೇಟಿ

ಉಪ್ಪಳ:  ಹಲವಾರು  ವರ್ಷಗಳಿಂದ ವಿವಿಧ ಸೇವಾ ಚಟುವಟುಕೆಗಳಲ್ಲಿ ನಿರತಾರಾಗಿ ಎಲ್ಲರ ಗಮನ ಸೆಳೆದಿರುವ…

ಕೆಸರುಗದ್ದೆ ಕ್ರೀಡಾಕೂಟಗಳು ಕೇವಲ ಆಟಕ್ಕೆ ಸೀಮಿತವಾಗದೆ ನಮ್ಮ ಪೂರ್ವಿಜಕರ ಆಚಾರ ವಿಚಾರ, ಸಂಸ್ಕೃತಿಗಳನ್ನು ಇಂದಿನ ಜನಾಂಗಕ್ಕೆ ನೆನಪಿಸಲು ಸಹಕಾರಿಯಾಗಿದೆ

ಬಂಟ್ವಾಳ : ಕೆಸರು ಗದ್ದೆ ಕ್ರೀಡಾಕೂಟಗಳು ಕೇವಲ ಆಟಕ್ಕೆ ಸೀಮಿತವಾಗದೆ ನಮ್ಮ ಪೂರ್ವಿಜಕರ…

ನಾರಾಯಣಗುರುಗಳು ಸಕಲ‌ ಶೋಷಿತ ಸಮಾಜದ ಆಶಾಕಿರಣ

ಬಂಟ್ವಾಳ: ಮೇಲು ಕೀಳೆಂದು ಬೀಗುವ, ಬಿಗು ನೀತಿಯ ಖಂಡಿಸಿ ಪಾಮರಪರ ಶಕ್ತಿಯಾಗಿ, ಏಕ…

ಸಿಎಸ್ ಕೆಯಲ್ಲಿ ಧೋನಿ ಜಾಗಕ್ಕೆ ಬರಲಿದ್ದಾರಾ ರಿಷಭ್ ಪಂತ್?

ಚೆನ್ನೈ: ಐಪಿಎಲ್ (IPL) ಕ್ರಿಕೆಟ್ ನಲ್ಲಿ ಹರಾಜು ಯಾವಾಗಲೂ ಭಾರೀ ನಿರೀಕ್ಷೆ ಹುಟ್ಟು…

ಬೆಳಾಲಿನಲ್ಲಿ ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಬರ್ಬರ ಹತ್ಯೆ..!!

ಬೆಳ್ತಂಗಡಿ ತಾಲೂಕಿನ ಬೆಳಾಲಿನಲ್ಲಿ ಹಾಡಹಗಲೇ ಶಿಕ್ಷಕರೊಬ್ಬರು ಬರ್ಬರ ಹತ್ಯೆ ನಡೆದಿರುವ ಘಟನೆ ಆ.20ರಂದು…

ನಿಲ್ಲದ ಲೈಂಗಿಕ ದೌರ್ಜನ್ಯ; ಉತ್ತರಾಖಂಡದಲ್ಲಿ ಬಸ್ನೊಳಗೆ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಡೆಹ್ರಾಡೂನ್: ದೆಹಲಿಯಿಂದ ಡೆಹ್ರಾಡೂನ್ಗೆ ತೆರಳಿದ ಸರ್ಕಾರಿ ಬಸ್ನೊಳಗೆ ಬಸ್ ನಿಲ್ದಾಣದಲ್ಲಿಯೇ ಅಪ್ರಾಪ್ತ ಬಾಲಕಿಯ…