ಕೇರಳದಲ್ಲಿ ಒಂದೇ ಗುಂಡಿಯಲ್ಲಿ ಸಿಲುಕಿದ್ದ ಹುಲಿ, ನಾಯಿಯ ರಕ್ಷಣೆ

ಇಡುಕ್ಕಿ: ಕೇರಳ ಹಾಗೂ ತಮಿಳುನಾಡು ಗಡಿಯಲ್ಲಿನ ಮಯಿಲದುಂಪರೈ ಎಂಬಲ್ಲಿ 9 ಅಡಿ ಆಳದ…

ರಾಷ್ಟ್ರ ಧ್ವಜವಿಲ್ಲದ ಭಾರತ ಮಾತೆಯ ಚಿತ್ರ ಅಧಿಕೃತವಲ್ಲ: ಕೇರಳ ಸರಕಾರ

ತಿರುವನಂತಪುರ: ‘ಭಾರತ ಮಾತೆಯ ಭಾವಚಿತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಮಾನದಂಡ ಇಲ್ಲದ ಕಾರಣ…

ಮುಳ್ಳೇರಿಯಾ: ಕಾರಿನಡಿಗೆ ಬಿದ್ದು ಎರಡು ವರ್ಷದ ಮಗು ದಾರುಣ ಸಾವು..!

ಕಾಸರಗೋಡು: ಇಲ್ಲಿನ ಮುಳ್ಳೇರಿಯಾ ಸಮೀಪದ ಕಾರ್ಲೆಯಲ್ಲಿ ಮಗುಚಿಬಿದ್ದ ಕಾರಿನಡಿಗೆ ಸಿಲುಕಿ 2 ವರ್ಷದ…

ನಾಲ್ಕನೇ ತರಗತಿಯ ದ್ವೇಷ; 62ನೇ ವರ್ಷದಲ್ಲಿ ಸಹಪಾಠಿಗೆ ಕಲ್ಲೇಟು!

ಕಾಸರಗೋಡು: ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ನಡೆದ ಜಗಳದ ಹಳೇ ದ್ವೇಷದಿಂದ…

ಉಪ್ಪಿಟ್ಟುಬೇಡ, ಬಿರಿಯಾನಿ ಬೇಕು… ಕೇರಳ ಅಂಗನವಾಡಿ ಮೆನುಗೆ ಮೊಟ್ಟೆ ಬಿರಿಯಾನಿ ಸೇರ್ಪಡೆ!

ತಿರುವನಂತಪುರ: ಅಂಗನವಾಡಿ ಕೇಂದ್ರಗಳ ಊಟದ ಮೆನುವಿನಲ್ಲಿ ಮೊಟ್ಟೆ ಬಿರಿಯಾನಿ ಸೇರಿಸಲು ಕೇರಳ ಸರಕಾರ…

ಉಪ್ಪಳಗೇಟ್‌ ಬಳಿ ಅಪಘಾತ ಹೆಚ್ಚಳ; ಅಪಘಾತ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವಂತೆ ಸ್ಥಳೀಯರ ಆಗ್ರಹ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಉಪ್ಪಳಗೇಟ್ ಬಳಿ ವಾಹನ ಅಪಘಾತ ಹೆಚ್ಚಾಗುತ್ತಿದ್ದು, ಎರಡೂವರೆ ತಿಂಗಳಲ್ಲಿ…

‘ತಂದೆ’ ‘ ತಾಯಿ’ ಬದಲು ಜನನ ಪ್ರಮಾಣ ಪತ್ರದಲ್ಲಿ ‘ಪೋಷಕರು’ ; ಕೇರಳ ಹೈ ಕೋರ್ಟ್

ತಿರುವನಂತಪುರ: ಲಿಂಗತ್ವ ಅಲ್ಪಸಂಖ್ಯಾತ ದಂಪತಿಯು ಮಗುವಿನ ಜನನ ಪ್ರಮಾಣಪತ್ರದಲ್ಲಿ ತಮ್ಮನ್ನು ‘ತಂದೆ’ ಮತ್ತು…

ಕಾಸರಗೋಡು: ಭಾರತ್ ಗ್ಯಾಸ್ ಏಜೆನ್ಸಿ ಮಳಿಗೆಯಿಂದ ಲಕ್ಷಾಂತರ ರೂ. ಕಳವು..!

ಕಾಸರಗೋಡು: ನಗರದ ಪ್ರಸ್‌ಕ್ಲಬ್ ಸಮೀಪದ ಭಾರತ್ ಗ್ಯಾಸ್ ಏಜೆನ್ಸಿ ಮಳಿಗೆಯ ಮೇಜಿನೊಳಗೆ ಇರಿಸಿದ್ದ…

ಕಾಸರಗೋಡು ಜಿಲ್ಲೆ ಗಾಂಜಾ ವಿತರಣೆಯ ಪ್ರಮುಖ ಕೊಂಡಿ ಸೆರೆ; ಮಂಜೇಶ್ವರ ಪೋಲಿಸರ ಕಾರ್ಯಾಚರಣೆ

ಕಾಸರಗೋಡು: ಮಂಜೇಶ್ವರ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಜಿಲ್ಲೆಯ ಗಾಂಜಾ ವಿತರಣಾ ಜಾಲದ…

ಕಾನೂನು ಸುವ್ಯವಸ್ಥೆ ಕಾಪಾಡಲು ದ.ಕ – ಕಾಸರಗೋಡು ಜಿಲ್ಲಾ ಅಧಿಕಾರಿಗಳ ಜಂಟಿ ಸಭೆ

ಮಂಗಳೂರು: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲೆಯ ಉನ್ನತ ಅಧಿಕಾರಿಗಳು ಮತ್ತು ಕಾಸರಗೋಡು…