ಬಂಟ್ವಾಳ: ಅಕ್ರಮವಾಗಿ ಮರಮಟ್ಟುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ…
Category: ಕ್ರೈಮ್ ನ್ಯೂಸ್

ಮಹಿಳೆಯ ಮೊಬೈಲ್ ಕಳವು ಮಾಡಿ ಅದರಿಂದಲೇ ಸ್ನೇಹಿತರಿಗೆ ಸಾವಿರಾರು ರೂ. ಫೋನ್ ಪೇ ಮಾಡಿದ ಭೂಪ..!! ದೂರು ದಾಖಲು
ಬೆಳ್ತಂಗಡಿ: ಮಹಿಳೆಯೋರ್ವರ ಮೊಬೈಲ್ ಫೋನ್ ಕದ್ದ ವ್ಯಕ್ತಿಯೋರ್ವ ಅದೇ ಮೊಬೈಲ್ ಫೋನಿನಿಂದ ಫೋನ್…
ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕ ಮೃತ್ಯು; ಆಸ್ಪತ್ರೆ ಎದುರು ಪ್ರತಿಭಟನೆ..!
ಸುರತ್ಕಲ್: ರಸ್ತೆ ಅಪಘಾತದಲ್ಲಿ ಕಾಲಿಗೆ ಸಣ್ಣ ಗಾಯಗೊಂಡಿದ್ದ ಬಾಲಕ ಕುಳಾಯಿ ನಿವಾಸಿ ಅರ್ಫಾನ್…
ಕುತ್ಲೂರು ಗ್ರಾಮದ ಮನೆಯೊಂದರ ಬಾಗಿಲು ತಟ್ಟಿದ ಅಪರಿಚಿತ ತಂಡ!
ಬೆಳ್ತಂಗಡಿ: ನಕ್ಸಲ್ ಪೀಡಿತ ಪ್ರದೇಶವಾದ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಅರಣ್ಯ ವ್ಯಾಪ್ತಿಯ ಕುತ್ಲೂರು ಗ್ರಾಮದ…
ಮೂಡುಬಿದಿರೆ: ಅಕ್ರಮವಾಗಿ ಗೋವುಗಳ ಸಾಗಾಟ: ಇಬ್ಬರ ಬಂಧನ
ಮೂಡುಬಿದಿರೆ: ಮೂಡುಬಿದಿರೆ ಮೂಡುಕೊಣಾಜೆ ಗ್ರಾಮದ ಕುಕ್ಕುದಕಟ್ಟೆಯಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು…
ಮಂಜೇಶ್ವರ: ಮನೆ ಬಳಿಯಿಂದ ಬೈಕ್ ಕಳವು; ಸಿಸಿ ಕ್ಯಾಮರದಲ್ಲಿ ಕಳ್ಳನ ದೃಶ್ಯ ಪತ್ತೆ
ಮಂಜೇಶ್ವರ: ಮನೆ ಬಳಿಯಲ್ಲಿ ನಿಲ್ಲಿಸಿದ್ದ ಬೈಕ್ ಕಳವುಗೈಯ್ಯಲಾಗಿದ್ದು, ಸಿಸಿ ಕ್ಯಾಮರದಲ್ಲಿ ಕಳ್ಳನ ದೃಶ್ಯ…
ಉಳ್ಳಾಲ: ನೇಣು ಬಿಗಿದು ಯುವಕ ಆತ್ಮಹತ್ಯೆ
ಉಳ್ಳಾಲ: ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಡಿಪುನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಕಳವು ಗೈದ ಸ್ಕೂಟರ್ ಸಹಿತ ಆರೋಪಿ ಸೆರೆ
ಮಂಜೇಶ್ವರ: ಕಳವುಗೈದ ಸ್ಕೂಟರ್ ಸಹಿತ ಆರೋಪಿಯನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ದೇರಳಕಟ್ಟೆ…
ನೇಜಾರು ನಾಲ್ವರ ಕೊಲೆ ಪ್ರಕರಣ: ಫೇಸ್ಬುಕ್ನಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಿದವನ ವಿರುದ್ಧ ಪ್ರಕರಣ ದಾಖಲು
ಉಡುಪಿ: ಉಡುಪಿ ನೇಜಾರಿನ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣದ ಸಂಬಂಧ ಶಿವಮೊಗ್ಗ…
ನೆಕ್ಕಿಲಾಡಿ: ವ್ಯಕ್ತಿಯ ಮೃತದೇಹ ರಸ್ತೆಯಲ್ಲಿ ಪತ್ತೆ
ಪುತ್ತೂರು: ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾದ ಘಟನೆ ಉಪ್ಪಿನಂಗಡಿ 34 ನೆಕ್ಕಿಲಾಡಿಯ ಭಾರತ್ ಪೆಟ್ರೋಲ್…

