ಉಡುಪಿ: ವಿದ್ಯಾರ್ಥಿಗಳಿಂದಲೇ ಶಾಲೆಯ ಶೌಚಾಲಯ ಸ್ವಚ್ಛಗೊಳಿಸಿದ ದೈಹಿಕ‌ ಶಿಕ್ಷಕ

ಉಡುಪಿ: ಶಾಲೆಯ ಶೌಚಾಲಯವನ್ನು ವಿದ್ಯಾರ್ಥಿಗಳಿಂದಲೇ ದೈಹಿಕ ಶಿಕ್ಷಕನೋರ್ವ ಸ್ವಚ್ಛಗೊಳಿಸಿದ ಅಮಾನವೀಯ ಘಟನೆಯೊಂದು ಉಡುಪಿಯ…

ಕುಂದಾಪುರ: ಸಕ್ಕರೆ ತುಂಬಿದ ಲಾರಿ ಪಟ್ಟಿ; ಅಪಾಯದಿಂದ ಪಾರಾದ ಚಾಲಕ

ಉಡುಪಿ: ಸಕ್ಕರೆ ತುಂಬಿಕೊಂಡು ಕೇರಳಕ್ಕೆ ತೆರಳುತ್ತಿದ್ದ ಲಾರಿಯೊಂದು ಚಾಲಕ ನಿಯಂತ್ರಣ ತಪ್ಪಿ ಇನ್ನೊಂದು…

ಉಪ್ಪಳದಲ್ಲಿ ವಿಶ್ವಹಿಂದೂ ಪರಿಷತ್ ವತಿಯಿಂದ ಪ್ರತಿಭಟನೆ  ಮೆರವಣಿಗೆ  ಜುಲೈ. 5ರಂದು

ಉಪ್ಪಳ: ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿಯ ಹಿಂದು ವಿರೋಧಿ ಹೇಳಿಕೆ ಪ್ರತಿಭಟಿಸಿ ವಿಶ್ವ…

ಮರ ಮುರಿದು ಬಿದ್ದು ಕೂಲಿ ಕಾರ್ಮಿಕನ ಮನೆ ಹಾನಿ: ಕುಟುಂಬ ಅಪಾಯದಿಂದ ಪಾರು

ಬಂದ್ಯೋಡು: ಮರ ಮುರಿದು ಬಿದ್ದು  ಬಿದ್ದು ಮನೆ ಹಾನಿಗೊಂಡು ಮನೆಯವರು ಅಪಾಯದಿಂದ ಪಾರಾದ…

ಪ್ರೇಯಸಿ ಜತೆ ಜಗಳ: ರಸ್ತೆಯಲ್ಲೇ ಬಸ್ ನಿಲ್ಲಿಸಿ ಹೋದ ಚಾಲಕ!

ಉಡುಪಿ: ಖಾಸಗಿ ಬಸ್ ಚಾಲಕ ಹಾಗೂ ಆತನ ಪ್ರಿಯತಮೆಯ ನಡುವೆ ವಾಗ್ವಾದ ಉಂಟಾಗಿ…

ವಿಶ್ವದ ಮೊದಲ ಪ್ರಕರಣ;ಕೆಲಸದ ಒತ್ತಡಕ್ಕೆ ಬೇಸತ್ತು ರೋಬೋಟ್ ಆತ್ಮಹತ್ಯೆ!

ಸಿಯೋಲ್‌: ಉದ್ಯೋಗ ಕ್ಷೇತ್ರದಲ್ಲಿ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿ ರುವ ಅನೇಕ ವರದಿಗಳು ಆಗಿವೆ.…

ಉಡುಪಿ: ನಾಳೆ (ಜುಲೈ 5) ಮೂರು ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು, ಹಲವೆಡೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ…

ಹೆಜಮಾಡಿ, ಸಾಸ್ತಾನ, ಶಿರೂರು ಟೋಲ್‌ ನಲ್ಲಿ ಸ್ಥಳೀಯ ವಾಹನಗಳಿಗೆ ಶುಲ್ಕ ವಿನಾಯತಿ ಮುಂದುವರಿಕೆ

ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಗುಣವಾಗಿ ರಸ್ತೆ ಅಭಿವೃದ್ಧಿ ಕಾರ್ಯಕೈಗೊಳ್ಳಿಉಡುಪಿ: ರಾಷ್ಟೀಯ ಹೆದ್ದಾರಿ 66ರ…

ಉಡುಪಿಯಲ್ಲಿ ಭಾರಿ ಮಳೆಗೆ ಮೊದಲ ಬಲಿ

ಕೊಲ್ಲೂರಿನಲ್ಲಿ ಮನೆಯ ಮೇಲೆ ಗುಡ್ಡ ಕುಸಿದು ಮಹಿಳೆ ಮೃತ್ಯು ಮಣ್ಣಿನ ಅಡಿ ಸಿಲುಕಿ…

ರಟ್ಟಾಡಿಯಲ್ಲಿ ಸುಂಟರಗಾಳಿಯಿಂದ 40ಕ್ಕೂ ಅಧಿಕ ಮನೆಗಳಿಗೆ ಹಾನಿ; ಕುಂದಾಪುರ ಎಸಿ, ತಹಶೀಲ್ದಾರ್ ಭೇಟಿ, ಪರಿಶೀಲನೆ

ಹಾನಿಯಾದ ಮನೆಗೆ ತಕ್ಷಣವೇ ಪರಿಹಾರ ನೀಡುವಂತೆ ನಿವಾಸಿಗಳ ಆಗ್ರಹಉಡುಪಿ: ಭಾರೀ ಸುಂಟರಗಾಳಿಗೆ ಅಮಾವಾಸ್ಯೆಬೈಲು…