
ಜು.22ರಂದು ಪ್ರಾರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ವಿಪತ್ತು ನಿರ್ವಹಣಾ ಕಾನೂನು ತಿದ್ದುಪಡಿ ಸೇರಿ 6 ಹೊಸ ಮಸೂದೆಗಳನ್ನು ಮಂಡಿಸಲಾಗುತ್ತಿದೆ.

ಅದರಲ್ಲಿ
1.ಹಣಕಾಸು ಮಸೂದೆ,
2.ವಿಪತ್ತು ನಿರ್ವಹಣಾ ಮಸೂದೆ,
3.ಬಾಯ್ಸರ್‌ಗಳ ಮಸೂದೆ,
4. ಭಾರತೀಯ ವಾಯುಯಾನ ವಿಧೇಯಕ ಮಸೂದೆ,
5.ಕಾಫಿ(ಪ್ರಚಾರ & ಅಭಿವೃದ್ಧಿ) ಮಸೂದೆ,
6.ರಬ್ಬರ್ (ಪ್ರಚಾರ & ಅಭಿವೃದ್ಧಿ) ಮಸೂದೆ ಪರಿಚಯಿಸಲಿದೆ.
ಇನ್ನು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಜು.23ರಂದು ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ.




