ಚಂದ್ರಯಾನ-3ರಲ್ಲಿ ಮತ್ತೊಂದು ಮೈಲಿಗಲ್ಲು ಯಶಸ್ವಿಯಾಗಿ ಪೂರ್ಣಗೊಂಡಿದೆ. ಲ್ಯಾಂಡರ್ ಮಾಡ್ಯೂಲ್ ಅನ್ನು ಪ್ರೊಪಲ್ಟನ್ ಮಾಡ್ಯೂಲ್‌ನಿಂದ ಬೇರ್ಪಡಿಸಲಾಗಿದೆ.
ಚಂದ್ರನ ಗುರುತ್ವಾಕರ್ಷಣೆಯ ಬಲದಿಂದ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮಗೆ ಹತ್ತಿರ ಬರಲಿದೆ. ನಿಧಾನವಾಗಿ ಸಾಗಿ ಆಗಸ್ಟ್ 23ರಂದು ಸುರಕ್ಷಿತವಾಗಿ ಇಳಿಯಲಿದೆ. ಅದರ ನಂತರ, ಲ್ಯಾಂಡರ್‌ನಿಂದ ರೋವರ್ ಹೊರಬಂದು ಚಂದ್ರನ ಮೇಲೆ ಸಂಶೋಧನೆ ನಡೆಸಲಿದೆ.