ಮಕ್ಕಳಿಗೆ ಸಂಸ್ಕಾರದ ಜೊತೆಗೆ ಉತ್ತಮ ವಿದ್ಯೆ  ಕಲಿಕೆ.

Share with

ಸಕಲೇಶಪುರ: ಮಕ್ಕಳಿಗೆ ಒಳ್ಳೆಯ ಸಂಸ್ಕಾರದ ಜೊತೆಗೆ ಉತ್ತಮ ವಿದ್ಯೆ ಸಿಗುವ  ಶಾಲೆಯ ಹುಡುಕಾಟದಲ್ಲಿ ಇದ್ದೀರಾ?

ಹಾಗಿದ್ದರೆ ಸಕಲೇಶಪುರದಲ್ಲಿರುವ ಸಂಸ್ಕೃತಿ ಇಂಟರ್ನ್ಯಾಷನಲ್  ಸ್ಕೂಲ್ ಉತ್ತಮ ಆಯ್ಕೆ.

ಈ ಶಾಲೆಯಲ್ಲಿ ಚಿಕ್ಕ  ಮಕ್ಕಳಿಗೆ ಅತ್ಯುತ್ತಮ ಪಠ್ಯಕ್ರಮದೊಂದಿಗೆ ಯೋಗ,  ಶಾಸ್ತ್ರೀಯ ಸಂಗೀತ, ಭರತನಾಟ್ಯ, ಶ್ಲೋಕಗಳು,ನಾಟಕ ಕಲೆ  ಮುಂತಾದವುಗಳನ್ನು ಪಠ್ಯದೊಂದಿಗೆ ಕಲಿಸಲಾಗುವುದು.  ಸಮರ್ಪಕವಾದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಒಳಗೊಂಡಿರುವ ಈ ಶಾಲೆಯು ಸುಸಂಸ್ಕೃತ ವಿದ್ಯಾರ್ಥಿಗಳನ್ನು ಸಮಾಜಕ್ಕೆ  ನೀಡುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರೆ.

ಸಂಸ್ಕೃತಿ ಇಂಟರ್ನ್ಯಾಷನಲ್ ಶಾಲೆ ಕಳೆದ ಎರಡು ವರ್ಷದಿಂದ  ಸಕಲೇಶಪುರದಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದು.  ಸಕಲೇಶಪುರಕ್ಕೆ ಇಂತಹ  ಶಾಲೆಯ ಅವಶ್ಯಕತೆ ಇದ್ದು ಡೇ ಕೇರ್, ಪ್ರೀ ಕೆ.ಜಿ, ಎಲ್.ಕೆ.ಜಿ, ಯು.ಕೆ.ಜಿ ತರಗತಿಗಳು ಪ್ರಾರಂಭವಾಗಿದೆ .

ಚಿಕ್ಕಂದಿನಿಂದಲೇ ಮಕ್ಕಳ ಮೆದುಳು ವಿಕಸನಕ್ಕೆ ಹೊಂದಿಕೊಳ್ಳುವಂತೆ ಶಿಕ್ಷಣವನ್ನು ಕೊಡುತ್ತಿದ್ದು  ಮಕ್ಕಳಿಗೆ ಈ ತರಹದ ಶಿಕ್ಷಣ  ದೊರೆಯುವುದರಿಂದ ಮಕ್ಕಳ  ಸರ್ವತೋಮುಖ ಅಭಿವೃದ್ಧಿ ಆಗುವುದು. ಇಲ್ಲಿ ಉತ್ತಮ ಶಿಕ್ಷಕರಿದ್ದು ಒಳ್ಳೆಯ ಬೋಧನೆ ಸಿಗುತ್ತದೆ ಎಂದು  ಇಲ್ಲಿನ ಪ್ರಾಂಶುಪಾಲರಾದ ಶ್ರೀಮತಿ ಪ್ರತಿಮಾ ಸಂತೋಷ್ ಅವರು ತಿಳಿಸಿದ್ದಾರೆ.   

ಶಾಲೆಯ ಪ್ರವೇಶಾತಿ  ಈಗಾಗಲೇ  ಪ್ರಾರಂಭಗೊಂಡಿದ್ದು   29 ಮೇ 2025 ರಿಂದ ಶಾಲೆ ಪ್ರಾರಂಭಗೊಳ್ಳಲಿದೆ.  ಕೇವಲ 15 ಮಕ್ಕಳಿಗೆ ಪ್ರತಿ ತರಗತಿಯಲ್ಲೂ ಸೇರಲು ಅವಕಾಶವಿದ್ದು ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.

ನೂತನವಾಗಿ  ಸೇರಿಸಲು ಬಯಸುವವರು  ಈ ಕೆಳಗಿನ ನಂಬರನ್ನು ಸಂಪರ್ಕಿಸಬಹುದು.

9964997494, 9480303736


Share with

Tags:

Leave a Reply

Your email address will not be published. Required fields are marked *