ಪೈವಳಿಕೆ ಬ್ಯಾಂಕ್‌ನಲ್ಲಿ ಸಹಕಾರ ಭಾರತಿ, ಸಿಪಿಐ ಅಧಿಕಾರಕ್ಕೆ

Share with

ಉಪ್ಪಳ: ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್‌ನ ನೂತನ ಆಡಳಿತ ಸಮಿತಿಗೆ ನ.4ರಂದು ನಡೆದ ಚುವಾಣೆಯಲ್ಲಿ ಸಹಕಾರ ಭಾರತಿ ಮತ್ತು ಸಿಪಿಐ ಮೈತ್ರಿ ಕೂಟವು ಅಭೂತಪೂರ್ವ ಜಯಗಳಿಸಿದೆ.

ಸಹಕಾರ ಭಾರತಿ ಅಭ್ಯರ್ಥಿಗಳಾದ ಶ್ರೀಧರ ಹೊಳ್ಳ ಕೈಯ್ಯಾರು, ಗಣಪತಿ ಭಟ್ ಕುಂಡೇರಿ, ಆಶಾದೇವಿ, ಶಾಲಿನಿ, ಹಾಗೂ ಸಿಪಿಐ ಅಭ್ಯರ್ಥಿಗಳಾದ ಅಶ್ವಥ್.ಎಂ.ಸಿ. ಲಾಲ್ಭಾಗ್, ಮಾರ್ಸಲ್ ಡಿ ಸೋಜಾ, ಪುಷ್ಪ, ಪ್ರಶಾಂತ್ ಕುಮಾರ್ ಗೆಲುವು ಸಾಧಿಸಿದ್ದಾರೆ. ಅಲ್ಲದೆ ಮುಸ್ಲಿಂಲೀಗ್ ಅಭ್ಯರ್ಥಿಗಳಾದ ಅಬುಸಾಲಿ, ಅಬ್ದುಲ್‌ಅಸೀಸ್ ಕಳಾಯಿ, ಮತ್ತು ಕಾಂಗ್ರೇಸ್ ಅಭ್ಯರ್ಥಿ ಸುಂದರ ಜಯಗಳಿಸಿದ್ದಾರೆ.


Share with

Leave a Reply

Your email address will not be published. Required fields are marked *