ಮಧ್ಯಪ್ರದೇಶದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡುವತ್ತ ಸಾಗಿದ್ದರೂ, ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧಿಸದೆ ತನ್ನ ಶಕ್ತಿ ಪ್ರದರ್ಶಿಸಿದೆ. ಅಲ್ಲಿ ಹೆಚ್ಚಿನ ಮತದಾರರು NOTAಗೆ ಮತ ಚಲಾಯಿಸಿದ್ದಾರೆ. ಮಧ್ಯಾಹ್ನ 12 ಗಂಟೆಯವರೆಗೆ ‘NOTA’ 1,27,277 ಮತಗಳನ್ನು ಪಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಬಂಡಾಯದ ನಂತರ ಕಾಂಗ್ರೆಸ್‌ನಿಂದ ಯಾರೂ ಕಣಕ್ಕಿಳಿಯಲಿಲ್ಲ. ಇದಾದ ನಂತರ ಕಾಂಗ್ರೆಸ್ ಇಂದೋರ್ ಜನತೆಗೆ NOTAಗೆ ಮತ ಹಾಕುವಂತೆ ಮನವಿ ಮಾಡುತ್ತಲೇ ಇತ್ತು.