ವಿವಾದಿತ ಬಾಲಿವುಡ್ ನಟಿ ಪೂನಂ ಪಾಂಡೆ ವಿಧಿವಶ

Share withವೀಕ್ಷಕವಾಣಿ: ವಿವಾದಿತ ತಾರೆ ರೂಪದರ್ಶಿಯಾಗಿದ್ದ ಪೂನಂ ಪಾಂಡೆ ಫೆ.2ರಂದು ಮುಂಜಾನೆ ಸಾವನ್ನಪ್ಪಿದ್ದಾರೆ ಎಂದು ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಖಚಿತಪಡಿಸಿದೆ. ಉತ್ತರ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಅವರು ನಿಧನರಾಗಿದ್ದಾರೆ.