
ದಕ್ಷಿಣ ಕನ್ನಡ SP ಆಗಿ ಅಧಿಕಾರಿ ಸ್ವೀಕರಿಸಿರುವ ಡಾ.ಅರುಣ್ ಮೊದಲ ದಿನವೇ ಇಲಾಖೆಯಲ್ಲಿ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡುವ ಮೂಲಕ ಬದಲಾವಣೆಗೆ ಮುಂದಾಗಿದ್ದಾರೆ.

ಮೇ 31ಕ್ಕೆ 4 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟು ಒಂದೇ ಠಾಣೆ/ಪೊಲೀಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ASI, HC & PCಗಳ ಮಾಹಿತಿಯನ್ನು SP ಕಚೇರಿಗೆ ನೀಡಬೇಕು.
ಪದೋನ್ನತಿ ಹೊಂದಿ ವರ್ಗಾವಣೆ ಆದ ಬಳಿಕ 6 ತಿಂಗಳಲ್ಲಿ ಮತ್ತೆ ಅದೇ ಠಾಣೆಯಲ್ಲಿ ಕರ್ತವ್ಯ ಮುಂದುವರಿಸುತ್ತಿರುವವರ ವಿವರ ನೀಡಲು ಸೂಚಿಸಲಾಗಿದೆ




