DANGER: ನೀವು ವೈಫೈ ಬಳಸುತ್ತಿದ್ದೀರಾ?

Share with

ಸಾರ್ವಜನಿಕ ವೈಫೈ ಸೇವೆಗಳನ್ನು ಬಳಸುವಾಗ ಜನರು ಜಾಗರೂಕರಾಗಿರಬೇಕೆಂದು ಪೊಲೀಸರು ಎಚ್ಚರಿಸಿದ್ದಾರೆ. ಯಾವುದೇ ಸಂದರ್ಭದಲ್ಲೂ ಸಾರ್ವಜನಿಕ ವೈಫೈ ಮೂಲಕ ಹಣಕಾಸಿನ ವಹಿವಾಟು ನಡೆಸದಂತೆ ಅವರು ಸಲಹೆ ನೀಡಿದ್ದಾರೆ. ಹಾಗೆ ಮಾಡುವುದರಿಂದ ಸೈಬರ್ ವಂಚಕರ ಬಲೆಗೆ ಬೀಳುವ ಅಪಾಯವಿದೆ.

‘ತುಂಬಾ ಅಗತ್ಯವಿದ್ದರೆ ಮಾತ್ರ ವೈಫೈ ಬಳಸಿ. ಅಪರಿಚಿತ ವೆಬ್‌ಸೈಟ್‌ಗಳನ್ನೂ ನಿರ್ಲಕ್ಷಿಸಿ. ನೀವು ಸೈಬ‌ರ್ ವಂಚನೆಗೆ ಬಲಿಯಾಗಿದ್ದರೆ, ಸೈಬ‌ರ್ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಿಸಿ’ ಎಂದು ಅವರು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *