ಶೆಡ್‌ನಲ್ಲಿ ರೇಣುಕಾಸ್ವಾಮಿ ಎದೆಗೆ ಒದ್ದ ದರ್ಶನ್!

Share with

ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದರಿಂದಲೇ ಆತನ ಕೊಲೆಯಾಗಿರುವ ಅಂಶ ಹೊರಬೀಳುತ್ತಿದೆ.

ಪಟ್ಟಣಗೆರೆ ಶೆಡ್‌ಗೆ ಕರೆತಂದಾಗ, ಪವಿತ್ರಾಗೌಡ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ. ಅದೇ ಚಪ್ಪಲಿ ಕಸಿದುಕೊಂಡು ದರ್ಶನ್ ಸಹ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ರೇಣುಕಾಸ್ವಾಮಿ ಎದೆಗೆ ಒದ್ದ ದರ್ಶನ್ ‘ನಿನ್ನ ಸಂಬಳ ಎಷ್ಟೋ? ತಿಂಗಳಿಗೆ 20 ಸಾವಿರ ಸಂಬಳವಿರುವ ನೀನು, ನನ್ನ ಪ್ರೇಯಸಿಯನ್ನು ಸಾಕ್ತಿಯಾ? ಅವಳ ದಿನದ ಖರ್ಚು ಎಷ್ಟು ಗೊತ್ತಾ? ಎಂದು ಹೇಳಿ ಹಲ್ಲೆ ನಡೆಸಿದ್ದರು’ ಎಂದು ಮೂಲಗಳು ತಿಳಿಸಿವೆ.


Share with