ಅಸೌಖ್ಯದಿಂದ ನಿಧನ

Share with

ಮಂಜೇಶ್ವರ: ಕಾಂಞoಗಾಡ್ ಚೆಮ್ಮಟ ಬಯಲು ನಿವಾಸಿ [ದಿ] ಎಂ.ಕುoಞoರಾಮನ್ ನಾಯರ್ ರವರ ಪತ್ನಿ, ಕೇರಳ ಸ್ಟೇಟ್ ಸರ್ವೀಸ್ ಪೆನ್ಯನರ್ಸ್ ಯೂನಿಯನ್ ಜಿಲ್ಲಾ ಕಾರ್ಯದರ್ಶಿ ನಿವೃತ್ತ ಎಸ್.ಐ ಕುಂಞAಬು ನಾಯರ್ ರವರ ತಾಯಿ ಅಂಬಾಲು ಕುಟ್ಟಿ [೯೫] ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ಮಕ್ಕಳಾದ ಕುಂಞAಬು ನಾಯರ್, ಕೃಷನ್ ನಾಯರ್ [ನಿವೃತ್ತ ಎಸ್.ಐ], ಕುಮಾರನ್, ಮೋಹನನ್, ಅಶೋಕನ್, ರಾಜನ್, ತಾರಾನಾಥನ್ ಹಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ಕೇರಳ ಸ್ಟೇಟ್ ಸರ್ವೀಸ್ ಪೆನ್ಯನರ್ಸ್ ಯೂನಿಯನ್ ಜಿಲ್ಲಾ ಸಮಿತಿ ಹಾಗೂ ಮಂಜೇಶ್ವರ ಬ್ಲೋಕ್ ಕಮಿಟಿ ಸಂತಾಪ ಸೂಚಿಸಿದೆ.


Share with

Leave a Reply

Your email address will not be published. Required fields are marked *