ಉಪ್ಪಳ: ಅಂಬಾರು ನಿವಾಸಿ [ದಿ] ಬಟ್ಯ ಮಾಸ್ತರ್ ರವರ ಪತ್ನಿ ಶಾಂಭವಿ [೯೭] ಅಲ್ಪ ಕಾಲದ ಅಸೌಖ್ಯದಿಂದ ಜೂಲೈ 5ರಂದು ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು. ಮೃತರು ಮಕ್ಕಳಾದ ರಾಧಾಕೃಷ್ಣ, ಭವಾನಿ, ಪ್ರೇಮಲತಾ ಟೀಚರ್, ಪ್ರಫುಲ್ಲ ಟೀಚರ್, ಅಳಿಯ ಪಾಂಡುರoಗ ಸೊಸೆ ಶೋಭಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮಗ ಮೋಹನದಾಸ್, ಮಗಳು ಶಾರದಾ ಈ ಹಿಂದೆ ನಿಧನರಾಗಿದ್ದಾರೆ.