ಉಪ್ಪಳ: ಅಂಬಾರು ಶ್ರೀ ಸದಾಶಿವ ದೇವಸ್ಥಾನದಲ್ಲಿ ಧನು ಪೂಜೆ ಈ ತಿಂಗಳ 17ರಿಂದ ಜ.14ರ ತನಕ ನಡೆಯಲಿದೆ.
ಧನುಪೂಜೆ ದಿನದಂದು ಪ್ರತಿದಿನ ಪ್ರಾತಕಾಲ 4.30ರಿಂದ 5.30ರ ತನಕ ವಿವಿಧ ತಂಡಗಳಿಂದ ಭಜನಾ ಸಂಕೀರ್ತನೆ, 5.30ಕ್ಕೆ ಪೂಜೆ ನಡೆಯಲಿದೆ. ಭಜನೆಯಲ್ಲಿ ಪಾಲ್ಗೊಳ್ಳುವ ತಂಡಗಳು ತಮ್ಮ ದಿನಾಂಕವನ್ನು ನಿಗದಿಪಡಿಸಬೇಕೆಂದು ಸಮಿತಿ ವಿನಂತಿಸಿದೆ.