ಡಿ.12: ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಉಪ್ಪಳ ಯೂನಿಟ್ ಸಮ್ಮೇಳನ

Share with

ಉಪ್ಪಳ: ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್[ ಕೆ.ಎಸ್.ಟಿ.ಎ] ಉಪ್ಪಳ ಯೂನಿಟ್ ಸಮ್ಮೇಳನ ಡಿ. 12ರಂದು ಕೈಕಂಬ ಪಂಚಮಿ ಹಾಲ್‌ನಲ್ಲಿ ಬೆಳಿಗ್ಗೆ 10ಕ್ಕೆ ನಡೆಯಲಿದೆ.

ಯೂನಿಟ್ ಅಧ್ಯಕ್ಷ ದೇವದಾಸ್ ಬೊಳ್ಳಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಸದಸ್ಯ ಮೋಹನ್‌ದಾಸ್ ಕುಂಬಳೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪದಾಧಿಕಾರಿಗಳಾದ ಶೋಭಾ ಬಾಯಿಕಟ್ಟೆ, ದಯಾನಂದ, ಕುಸುಮಾವತಿ, ಕೇಶವ ಮಯ್ಯ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.


Share with

Leave a Reply

Your email address will not be published. Required fields are marked *