ಉಪ್ಪಳ :ಮಂಗಲ್ಪಾಡಿಯ 92ನೇ ಬೂತ್ ನಲ್ಲಿ ದೀನದಯಾಳ್ ಉಪಾಧ್ಯಾಯರ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಬಿಜೆಪಿ ರಾಜ್ಯ ಅಧ್ಯಕ್ಷ ಕೆ ಸುರೇಂದ್ರನ್ ಜಿ ಪುಷ್ಪಾರ್ಚನೆ ಗೆಯ್ದರು,ನೇತಾರರಾದ ಬಾಬು, ಎಂ,ವಿಜಯ ಕುಮಾರ್ ರೈ ,ವಸಂತ ಮಯ್ಯ ,ರಾಮಚಂದ್ರ ಬಲ್ಲಾಳ್ ,ಹಿರಿಯರಾದ ಲಿಂಗಪ್ಪ ಶೆಟ್ಟಿಗಾರ್ ಮುಂತಾದವರು ಉಪಸ್ಥಿತರಿದ್ದರು ಕಿಶೋರ್ ಬಂದ್ಯೋಡ್ ಸ್ವಾಗತಿಸಿ ,ಅಮಿತ್ ವಂದಿಸಿದರು