ವಿಟ್ಲ: ಅಳಿಕೆ ಗ್ರಾಮದ ಮಡಿಯಾಲ ಸದಾಶಿವ ಶೆಟ್ಟಿ ಅವರ ಅಡಕೆ ತೋಟಕ್ಕೆ ನಾಗ ಬನದಲ್ಲಿದ್ದ ಬೃಹತ್ ಮಾವಿನ ಮರ ಬಿದ್ದು, ಸುಮಾರು ೩೫ ಅಡಕೆ ಮರ ಹಾಗೂ ೪ ತೆಂಗಿನ ಮರಗಳಿಗೆ ಹಾನಿಯಾಗಿ ಅಪಾರ ನಷ್ಟ ಉಂಟಾಗಿದೆ.ಸ್ಥಳಕ್ಕೆ ಪಂಚಾಯಿತಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
Your email address will not be published. Required fields are marked *
Comment *
Name *
Email *
Website
Save my name, email, and website in this browser for the next time I comment.