ದೇವರಗುಡ್ಡೆ ಶ್ರೀ ಶೈಲ ದೇವಸ್ಥಾನದಲ್ಲಿ ಧನುಪೂಜೆ

Share with

ಕಾಸರಗೋಡು: ಇಲ್ಲಿನ ಕೂಡ್ಲು ರಾಮದಾಸನಗರ ಗಂಗೆ ದೇವರಗುಡ್ಡೆ ‍ಶ್ರೀ ಶೈಲ ಮಹಾದೇವ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಧನು ಪೂಜೆ ಡಿ.17ರಿಂದ ಜ.14ರ ತನಕ ನಡೆಯುತ್ತಿದ್ದು ಸಾವಿರಾರು ಭಕ್ತಾಧಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಶೈಲ ದೇವರ ದರ್ಶನ ಪಡೆಯುತ್ತಿದ್ದಾರೆ.

ಧನುಪೂಜೆಯ ಪ್ರತೀದಿನ ಮಹಾಪೂಜೆ ನಡೆದ ಬಳಿಕ ಭಕ್ತಾಧಿಗಳಿಗೆ ಉಪಾಹಾರದ ನೀಡಲಾಗುತ್ತಿದೆ.

ದೇವಸ್ಥಾನದ ಟ್ರಸ್ಟಿಗಳಾದ ಸುರೇಶ್‌ ನಾಯ್ಕ್‌, ಮಹಾಬಲ ರೈ , ಧನುಪೂಜಾ ಸಮಿತಿ ಪ್ರಧಾನ ಕಾರ್ಯದರ್ಶಿ ಗಣೇಶ್‌ ಮಣ್ಣಿಪ್ಪಾಡಿ, ಆಡಳಿತ ಮಂಡಳಿಯವರು ಸೇರಿದಂತೆ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.


Share with

Leave a Reply

Your email address will not be published. Required fields are marked *