ಬಂಗ್ರಮoಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ಕ್ಷೇತ್ರದಲ್ಲಿ ಧನು ಪೂಜೆ ದಿಪೋತ್ಸವ ದೊಂದಿಗೆ ಸಮಾಪ್ತಿ ನಾಳೆ

Share with


ಮಂಜೇಶ್ವರ: ಬಂಗ್ರಮoಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನದಲ್ಲಿ ಡಿ.16ರಂದು ಆರಂಭಗೊoಡ ಧನುರ್ಮಾಸ ಪೂಜಾ ಮಹೋತ್ಸವ ದೀಪೋತ್ಸವದೊಂದಿಗೆ ನಾಳೆ [14-1-2025] ರಂದು ಸಮಾಪ್ತಿಗೊಳ್ಳಲಿದೆ. ಅಂದು ಮುಂಜಾನೆ 3ಗಂಟೆಯಿoದ ಶ್ರೀ ದೇವರಿಗೆ ಪಂಚಾಮೃತ ಅಭಿಛೇಕ, ಸೀಯಾಳ ಅಭಿಷೇಕ, ಬೆಳಿಗ್ಗೆ 6ಗಂಟೆಗೆ ದೀಪೋತ್ಸವದೊಂದಿಗೆ ಧನುರ್ಮಾಸ ಪೂಜೆ ಸಮಾಪ್ತಿಗೊಳ್ಳಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿದ್ದಾರೆ.


Share with

Leave a Reply

Your email address will not be published. Required fields are marked *