ಇಂದಿನಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನುರ್ಮಾಸ ಆರಂಭ

Share with

ಪುತ್ತೂರು: ಧನುಸಂಕ್ರಮಣದ ಮರುದಿನ ತಿಂಗಳ ದಿನದಿಂದ ಮುಂದಿನ ಉತ್ತರಾಯಣ ಪುಣ್ಯಕಾಲ ಮಕರ ಸಂಕ್ರಮಣದ ಪರ್ಯಂತ ನಡೆಯುವಂತಹ ಧನುರ್ಮಾಸದ ಮೊದಲ ಪೂಜೆ ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿ.16ರಂದು ಬೆಳಿಗ್ಗೆ ಪ್ರಾತಃಕಾಲ 5.30 ರ ವೇಳೆಗೆ ನಡೆಯಿತು.

ಈ ಸಂದರ್ಭದಲ್ಲಿ ದೇವಾಲಯ ಭಕ್ತ ಸಾಗರದಿಂದ ತುಳುಕಿತ್ತು.


Share with

Leave a Reply

Your email address will not be published. Required fields are marked *