ಭಾರತದಲ್ಲಿ ಎಲೆಕ್ನಿಕ್ ವಾಹನಗಳ ಮೇಲಿನ ರಿಯಾಯಿತಿಗಳು ಮೊದಲ ಬಾರಿಗೆ ₹5 ಲಕ್ಷ ಮೀರಿದೆ ಎಂದು ವರದಿಯಾಗಿದೆ. ಹಣಕಾಸು ವರ್ಷದ ಅಂತ್ಯದ ಮೊದಲು ಮಾರಾಟವನ್ನು ಹೆಚ್ಚಿಸಲು ಕೆಲವು ಕಂಪನಿಗಳು ಈ ಕ್ರಮವನ್ನು ತೆಗೆದುಕೊಳ್ಳುತ್ತಿವೆ.

ಇಂಧನ ಬೆಲೆಗಳಲ್ಲಿನ ಏರಿಳಿತಗಳು, ಸಿಎನ್‌ಜಿ ಲಭ್ಯತೆಯ ಬಗ್ಗೆ ಕಳವಳಗಳು ಮತ್ತು ಕಾರ್ಪೊರೇಟ್ ಖರೀದಿದಾರರಿಗೆ ತೆರಿಗೆ-ಸಂಬಂಧಿತ ಪ್ರಯೋಜನಗಳು ಎಲೆಕ್ಟಿಕ್ ವಾಹನಗಳ ಬೇಡಿಕೆಯನ್ನು ಹೆಚ್ಚಿಸಬಹುದು ಎನ್ನಲಾಗುತ್ತಿದೆ.




