ಕೂಡಲೇ ಈ ಕೆಲಸ ಮಾಡಿ.. ನಿಮ್ಮ ಖಾತೆಗಳು ನಿಷ್ಕ್ರಿಯ!

Share with

ಮಾರ್ಚ್ 31ಕ್ಕೆ ಹಣಕಾಸು ವರ್ಷ(2025-26) ಕೊನೆಗೊಳ್ಳಲಿದೆ. ನಿಮ್ಮ PPF, SSY (ಸುಕನ್ಯ ಸಮೃದ್ಧಿ), NPS ಖಾತೆಗಳು ಆಕ್ಟಿವ್ ಆಗಿರಬೇಕಾದರೆ ಅದರೊಳಗೆ ಕನಿಷ್ಠ ಡೆಪಾಸಿಟ್ (PPF-500, SSY-250, NPS-₹1,000) ಮಾಡಲು ಮರೆಯಬೇಡಿ.

ಒಂದು ವೇಳೆ ಈ ಮೊತ್ತಗಳನ್ನು ಜಮಾ ಮಾಡದಿದ್ದರೆ ಖಾತೆಗಳು ‘ಇನಾಕ್ಟಿವ್’ ಸ್ಟೇಟಸ್‌ಗೆ ಹೋಗುತ್ತವೆ. ಅವುಗಳನ್ನು ಪುನಃ ಆಕ್ಟಿವೇಟ್ ಮಾಡಲು ಪೆನಾಲ್ಟಿ ಕಟ್ಟಬೇಕಾಗುತ್ತದೆ. ಹಾಗೆಯೇ ಟ್ಯಾಕ್ಸ್ ಬೆನೆಫಿಟ್ಸ್ಗಳನ್ನು ಕೂಡ ನೀವು ಕಳೆದುಕೊಳ್ಳಬಹುದು.


Share with

Leave a Reply

Your email address will not be published. Required fields are marked *