ನಿಮ್ಮಲ್ಲಿ ಇನ್ನೂ 2000ರೂ. ನೋಟು ಇದಿಯಾ? ಹಾಗಿದ್ರೆ ಈ ಸ್ಟೋರಿ ನೋಡಿ

Share with

RBI ಇತ್ತೀಚೆಗೆ ಮಾಹಿತಿಯ ಪ್ರಕಾರ, ₹6,017 ಕೋಟಿ ಮೌಲ್ಯದ ರೂ.2000 ನೋಟುಗಳು ಇನ್ನೂ ಜನರ ಬಳಿ ಇವೆ. ಒಟ್ಟು ನೋಟುಗಳಲ್ಲಿ 98.31% ಈಗಾಗಲೇ ಬ್ಯಾಂಕ್‌ಗಳಿಗೆ ಹಿಂತಿರುಗಿವೆ. ಈ ನೋಟುಗಳನ್ನು ಬದಲಾಯಿಸಿಕೊಳ್ಳದವರು, ಬೆಂಗಳೂರು ಸೇರಿದಂತೆ ಭಾರತದಾದ್ಯಂತ ಇರುವ 19 RBI ಪ್ರಾದೇಶಿಕ ಕಚೇರಿಗಳಲ್ಲಿ ಯಾವುದೇ ಗಡುವು ಇಲ್ಲದೆ ಬದಲಾಯಿಸಿಕೊಳ್ಳಬಹುದು.

ಇದಲ್ಲದೆ, ನೀವು ಸ್ಪೀಡ್ ಪೋಸ್ಟ್ ಮೂಲಕ RBI ಕಚೇರಿಗಳಿಗೆ ನೋಟುಗಳನ್ನು ಕಳುಹಿಸಿದರೆ, ಅವರು ನಿಮ್ಮ ಸೂಚಿತ ಖಾತೆಗೆ ಹಣ ಜಮಾ ಮಾಡುತ್ತಾರೆ.


Share with

Leave a Reply

Your email address will not be published. Required fields are marked *