ಬಿಸಿ ಟೀ, ಕಾಫಿ ಸೇವಿಸಿ ನೀರು ಕುಡಿದರೆ ಅಪಾಯ ತಪ್ಪಿದ್ದಲ್ಲ..!

Share with

ಬಿಸಿ ಟೀ ಅಥವಾ ಕಾಫಿ ಕುಡಿದ ನಂತರ, ಹಿಂದೆಯೇ ನೀರು ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಇದು ದೇಹದ ವಿವಿಧ ಭಾಗಗಳಿಗೆ ಹಾನಿ ಮಾಡುತ್ತದೆ. ಬಿಸಿ ಚಹಾ/ಕಾಫಿ ಸೇವಿಸಿದ ನಂತರ ತಣ್ಣೀರು ಕುಡಿದರೆ ಹಲ್ಲುಗಳ ದಂತ ಕವಚಕ್ಕೆ ಹಾನಿಯಾಗುತ್ತದೆ.

ಅಲ್ಲದೆ, ಅಲ್ಸರ್ ಹಾಗೂ ಅಸಿಡಿಟಿ ಸಮಸ್ಯೆಯೂ ಶುರುವಾಗಬಹುದು. ಶೀತ ಮತ್ತು ಶಾಖವನ್ನು ದೇಹ ಸಹಿಸಿಕೊಳ್ಳಲು ಆಗದಿದ್ದಾಗ ಮೂಗಿನಿಂದ ರಕ್ತಸ್ರಾವವಾಗಬಹುದು. ದೇಹದಲ್ಲಿ ಶೀತ ಹೆಚ್ಚಾಗಿ ಅದು ಗಂಟಲು ನೋವಿಗೂ ಕಾರಣವಾಗುವ ಸಾಧ್ಯತೆಯಿದೆ.


Share with

Leave a Reply

Your email address will not be published. Required fields are marked *