ಮಣಿಪಾಲ್ ಇನ್ಸ್ಟಿಟ್ಯೂಟ್ ಕಂಪ್ಯೂಟರ್ ಸಂಸ್ಥೆಯ ಅಂಗವಾದ, ಸಿಡಿಐಟಿ ಕಂಪ್ಯೂಟರ ಸಂಸ್ಥೆ ಪೈವಳಿಕೆಯಲ್ಲಿ ಒಣಂ ಆಚರಿಸಲಾಯಿತು. ಸಂಸ್ಥೆಯ ವಿದ್ಯಾರ್ಥಿಗಳು ಪೂಕಳಂ ರಚಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಸತೀಶ್ ಅರಿಕ್ಕಾನ ಇವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆಯಲ್ಲಿ ಮಧ್ಯಾಹ್ನದ ಓಣಂ ಭೋಜನ ವ್ಯವಸ್ಥೆ ಮಾಡಲಾಯಿತು.