ಅನಂತಪುರದಲ್ಲಿ ಇ-ಹುಂಡಿ ಉದ್ಘಾಟನೆ

Share with

ಕಾಸರಗೋಡು:  ಶ್ರೀ ಕ್ಷೇತ್ರ ಅನಂತಪುರದಲ್ಲಿ  FEDARAL BANK ಕುಂಬಳೆ ಬ್ರಾಂಚ್ ನ ಸಹಯೋಗದೊಂದಿಗೆ ಇ-ಹುಂಡಿ ಎಂಬ ವ್ಯವಸ್ಥೆಯನ್ನು ಇಂದು ದೇವಾಲಯದ ಪ್ರಧಾನ ಆರ್ಚಕರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ   FEDARAL BANK  ನ ಕುಂಬಳೆ ಶಾಖಾಧಿಕಾರಿ ಮತ್ತು ಬ್ಯಾಂಕ್ ಸಿಬ್ಬಂದಿಗಳು ಭಾಗವಹಿಸಿದರು,ದೇವಸ್ಥಾನ ಪರವಾಗಿ ಆಡಳಿತಾಧಿಕಾರಿ ಸುನಿಲ್ ಕುಮಾರ್, ಟ್ರಸ್ಟಿ ಬೋರ್ಡ್ ಚೆಯರ್ ಮೆನ್ ಕುಶಲಪ್ಪ, ಬೋರ್ಡ್ ಸದಸ್ಯರಾದ ಜಯಪ್ರಕಾಶ್ ಶೆಟ್ಟಿ,ಸತೀಶ್ ಕುಮಾರ್, ಹರೀಶ ಮೊದಲಾದವರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *