ದೇಹದಲ್ಲಿ ರಕ್ತ ಶುದ್ಧವಾಗಲು ಇವುಗಳನ್ನು ಸೇವಿಸಿ

Share with

ನಿಮ್ಮ ದೇಹದಲ್ಲಿ ರಕ್ತ ಶುದ್ಧವಾಗಲು ತಪ್ಪದೆ ಈ ಆಹಾರಗಳನ್ನು ಸೇವಿಸಿರಿ.

  • ಸೇಬು, ಪ್ಲಮ್, ಪೇರಳೆ ಹಾಗೂ ಪಿಯರ್ಸ್ ಮುಂತಾದ ಹಣ್ಣುಗಳಲ್ಲಿ ಕರಗುವ ನಾರಾಗಿರುವ ಪೆಕ್ಟಿನ್ ಇರುತ್ತದೆ. ಇದು ರಕ್ತವನ್ನು ಶುದ್ದೀಕರಿಸಲು ಉಪಯುಕ್ತವಾಗಿದೆ.
  • ಬಸಳೆ, ಪಾಲಕ್, ಮೆಂತೆಸೊಪ್ಪು, ಹರಿವೆ ಸೊಪ್ಪು ಮೊದಲಾದವು ಯಕೃತ್‌ನಲ್ಲಿ ಕಿಣ್ವಗಳ ಪ್ರಮಾಣ ಹೆಚ್ಚಿಸಿ ರಕ್ತ ಶುದ್ದೀಕರಣವನ್ನು ಉತ್ತಮಗೊಳಿಸುತ್ತವೆ.
  • ಬೀಟ್‌ರೂಟ್, ಬೆಲ್ಲ, ಅರಿಶಿನ, ನಿಂಬೆಯಿಂದ ಸಹ ರಕ್ತ ‘ಶುದ್ಧಿ’ ಸಾಧ್ಯ.


Share with