ಉಪ್ಪಳ: ಮಳೆಗೆ ಮರಬಿದ್ದು ವಿದ್ಯುತ್ ಕಂಬ ಹಾನಿ; ತಪ್ಪಿದ ಅಪಾಯ

Share with

ಉಪ್ಪಳ: ಮಳೆಗೆ ಮರವೊಂದು ಬಿದ್ದು ವಿದ್ಯುತ್ ಕಂಬ ಹಾನಿಗೀಡಾಗಿ ರಸ್ತೆ ತಡೆ ಉಂಟಾದ ಘಟನೆ ನಡೆದಿದೆ. ಡಿ.10ರಂದು ಮುಂಜಾನೆ ಸುರಿದ ಮಳೆಗೆ ಬಂದ್ಯೋಡು ಒಳರಸ್ತೆಯಲ್ಲಿ ಖಾಸಾಗಿ ವ್ಯಕ್ತಿಯ ಹಲಸಿನ ಮರ ರಸ್ತೆಗೆ ಅಡ್ಡವಾಗಿ ಮುರಿದು ಬಿದ್ದಿದೆ.

ಮಳೆಗೆ ಮರಬಿದ್ದು ವಿದ್ಯುತ್ ಕಂಬ ಹಾನಿ

ಈ ವೇಳೆ ಪರಿಸರದ ವಿದ್ಯುತ್ ತಂತಿ ಹಾಗೂ ಕಂಬ ಹಾನಿಗೀಡಾಗಿದೆ. ಮುಂಜಾನೆಯಾದುದರಿಂದ ಜನರ ಸಂಚಾರ ಹಾಗೂ ವಾಹನ ಸಂಚಾರಯಿಲ್ಲದಿದ್ದರಿಂದ ಅಪಾಯ ತಪ್ಪಿದೆ. ವಿದ್ಯುತ್ ಕಚೇರಿಯಿಂದ ಸಿಬ್ಬಂದಿಗಳು ತಲುಪಿ ತಾತ್ಕಾಲಿಕ ದುರಸ್ಥಿಗೊಳಿಸಿದ್ದಾರೆ.


Share with

Leave a Reply

Your email address will not be published. Required fields are marked *