ಎನ್‌ಕೌಂಟರ್ ಕಾರ್ಯಾಚರಣೆ; ಮತ್ತೊಬ್ಬ ಉಗ್ರ ಹತ್ಯೆ

Share with

ಜಮ್ಮು ಮತ್ತು ಕಾಶ್ಮೀರದ ಕುಲ್ಲಾಮ್ ಜಿಲ್ಲೆಯ ಅಖಲ್ ದೇವ್ವ‌ರ್ ಪ್ರದೇಶದಲ್ಲಿ ಇಂದು ಸತತ ಮೂರನೇ ದಿನವೂ ಕಾರ್ಯಾಚರಣೆ ಮುಂದುವರೆದಿದೆ. ಇಂದು ಮತ್ತೊಬ್ಬ ಭಯೋತ್ಪಾದಕನ ಹತ್ಯೆಯಾಗಿದೆ.

ಶನಿವಾರ, ಪೊಲೀಸ್‌ ಅಧಿಕಾರಿಯೊಬ್ಬರು ಇಬ್ಬರು ಭಯೋತ್ಪಾದಕರ ಹತ್ಯೆಯನ್ನು ದೃಢಪಡಿಸಿದ್ದರು. ಇಬ್ಬರ ಶವಗಳು ಡೋನ್‌ಗಳ ಮೂಲಕ ಕಾಡಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಹ್ಯಾರಿಸ್‌ ಬೆಳಗ್ಗೆ ಕೊಲ್ಲಲ್ಪಟ್ಟರೆ, ಎರಡನೇ ಭಯೋತ್ಪಾದಕ ಮಧ್ಯಾಹ್ನ ಹತ್ಯೆಯಾದನು. ಮತ್ತೋರ್ವ ಉಗ್ರ ಇಂದು ಹತ್ಯೆಯಾಗಿದ್ದಾನೆ.


Share with

Leave a Reply

Your email address will not be published. Required fields are marked *