
ಹಾಸನ : ಕಾರ್ ಮತ್ತು ಬೈಕ್ ನಡುವೆ ಅಪಘಾತ ಬೈಕ್ ಸವಾರ ಸಾವು ಹಾಸನ – ಬೇಲೂರು ರಸ್ತೆಯ ಅತ್ತಿಹಳ್ಳಿ ಗೇಟ್ ಬಳಿ ಕಾರು ಚಾಲಕನ ಅಜಾಗೂರುಕತೆಯಿಂದ ಡಿಕ್ಕಿ ಹೊಡೆದ ಕಾರು
ಬೈಕ್ ಸವಾರ ನಾರಾಯಣ (54) ಸ್ಥಳದಲ್ಲಿಯೇ ಸಾವನ್ನಪ್ಪಿದರೆ.
ಗಂಡ ಹೆಂಡ್ತಿ ಬೈಕ್ ನಲ್ಲಿ ಹೋಗುವಾಗ ಅತಿಯಾದ ವೇಗವಾಗಿ ಬಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರು ಬೈಕ್ ಹಿಂಬದಿ ಕುಳಿತಿದ್ದ ಪತ್ನಿ ವಿಜಯಲಕ್ಷ್ಮ ಗಂಭೀರವಾಗಿ ಗಾಯಗೊಂಡಿದ್ದು ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ,
ಬೈಕ್ ನಲ್ಲಿ ದಂಪತಿಗಳಿಬ್ಬರು ಬೇಲೂರು ಕಡೆಗೆ ಹೊರಟಿದ್ದರು
ಹಾಸನದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು .